’ಪಾಕಿಸ್ತಾನ ಪರಮಾಣು ಬಾಂಬ್ ತಯಾರಿಸಿರುವುದು ಹಬ್ಬಕ್ಕೆ ಹಾರಿಸಲು ಅಲ್ಲ, ದೇಶದ ಭದ್ರತೆಗೆ ಸವಾಲು ಎದುರಾದಾಗ ಪ್ರಯೋಗಿಸಲು' ಎಂದು ಪಾಕ್ ನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಕಿಡಿಕಾರಿದ ಬೆನ್ನಲ್ಲೇ, ಪಾಕಿಸ್ತಾನದ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಕೂಡ ಭಾರತದ ವಿರುದ್ಧ ಕಿಡಿ...
ಉಗ್ರರನ್ನು ಮಟ್ಟ ಹಾಕಲು ಯಾವುದೇ ದೇಶದೊಳಗೂ ನುಗ್ಗಲು ಸಿದ್ಧ ಎಂಬ ಭಾರತದ ಹೇಳಿಕೆಗೆ ಕಿಡಿಕಾರಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್, ನಮ್ಮನ್ನು ಲಘುವಾಗಿ ಪರಿಗಣಿಸಬೇಡಿ. ನಾವು ಪರಮಾಣು ಸಶಕ್ತ ರಾಷ್ಟ್ರ ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನ ಪರಮಾಣು ಬಾಂಬ್ ಸಿದ್ಧಪಡಿಸಿರುವುದು...
ಜರ್ಮನಿ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ತಡರಾತ್ರಿಯಿಂದ 3 ದಿನಗಳ ಕೆನಡಾ ಪ್ರವಾಸ ಆರಂಭಿಸಿದ್ದಾರೆ.
42 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಕೆನಡಾಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, ಉಭಯ ದೇಶಗಳ ಬಾಂಧವ್ಯದ ದೃಷ್ಟಿಯಿಂದ ಮಹತ್ವದಾಗಿದೆ. ಕೆನಡಾಕ್ಕೆ 1973ರಲ್ಲಿ ಅಂದಿನ...